ವಿದ್ಯುತ್ ಅವಘಡ ಮೃತಪಟ್ಟ ಕುಟುಂಬಸ್ಥರಿಗೆ ಶಾಸಕರಿಂದ 5.ಲಕ್ಷ ರೂ ಚೆಕ್ ವಿತರಣೆ

ವಿದ್ಯುತ್ ಅವಘಡ ಸಂಭವಿಸಿ ಅಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಹಾಗೂ ಜಾನುವಾರಗಳ ಮಾಲೀಕರಿಗೆ ಶಾಸಕರಿಂದ ಚಕ್ ವಿತರಣೆಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಬಾರಿ ಮಳೆ ಗಾಳಿಗೆ ವಿದ್ಯುತ್ ಅವಗಡ ಸಂಭವಿಸಿರುವ ಘಟನೆ ಜರುಗಿದವು 

 ಯಾದಗಿರಿ ಜಿಲ್ಲೆಯ ಸುರಪುರ ನಗರದ ಶಾಸಕರ ಕಚೇರಿಯಲ್ಲಿ ಸುರಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ಅವಗಡ ಸಂಭವಿಸಿ ಮೃತಪಟ್ಟ ಜಾನುವಾರಗಳ ಮಾಲೀಕರಿಗೆ ಹಾಗೂ ಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಜೆಸ್ಕಾ ಇಲಾಖೆ ವತಿಯಿಂದ  ಕುಟುಂಬಸ್ಥರಿಗೆ ಜೆಸ್ಕಾಂ ಇಲಾಖೆ ವತಿಯಿಂದ ಶಾಸಕರ ಸಮ್ಮುಖದಲ್ಲಿ ಚಕ್ ವಿತರಣೆ ಮಾಡಲಾಯಿತು
ವಿದ್ಯುತ್ ಅವಗಡ ಮೃತಪಟ್ಟ ಕುಟುಂಬಸ್ಥರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ೫.ಲಕ್ಷ ರೂಪಾಯಿ ಚೆಕ್ ವಿತರಿಸಿದರು

ವಿದ್ಯುತ್ ಅವಘಡ ಸಂಭವಿಸಿ ಅಮೃತಪಟ್ಟ ವ್ಯಕ್ತಿಗಳ ಕುಟುಂಬಸ್ಥರಿಗೆ ಹಾಗೂ ಜಾನುವಾರಗಳ ಮಾಲೀಕರಿಗೆ ಶಾಸಕರಿಂದ ಚಕ್ ವಿತರಣೆ

ಇತ್ತೀಚೆಗೆ ತಾಲೂಕಿನಲ್ಲಿ ಸುರಿದ ಬಾರಿ ಮಳೆ ಗಾಳಿಗೆ ವಿದ್ಯುತ್ ಅವಗಡ ಸಂಭವಿಸಿರುವ ಘಟನೆ ಜರುಗಿದವು